✨ವಿರುದ್ಧಾರ್ಥಕ ಪದಗಳು✨
- ಅವಶ್ಯ X ಅನವಶ್ಯ
- ಅಕ್ಷರ X ನಿರಕ್ಷರ
- ಅಕ್ಷರಸ್ಥ X ನಿರಕ್ಷರಸ್ಥ
- ಅತಿವೃಷ್ಟಿ X ಅನಾವೃಷ್ಟಿ
- ಅನುಕೂಲX ಅನಾನುಕೂಲ
- ಆಸ್ತಿಕ X ನಾಸ್ತಿಕ
- ಆಚಾರ X ಅನಾಚಾರ
- ಆಸಕ್ತಿ X ನಿರಾಸಕ್ತಿ
- ಧೀರ X ಅಧೀರ
- ನಿಶ್ಚಿತ X ಅನಿಶ್ಚಿತ
- ನಿತ್ಯ X ಅನಿತ್ಯ
- ನ್ಯಾಯ X ಅನ್ಯಾಯ
- ನಿಶ್ಚಯ X ಅನಿಶ್ಚಯ
- ನೈತಿಕ X ಅನೈತಿಕ
- ಪ್ರೀತಿ X ದ್ವೇಷ
- ಪವಿತ್ರ X ಅಪವಿತ್ರ
- ಪರಿಚಿತ X ಅಪರಿಚಿತ
- ಪ್ರಸಿದ್ಧ X ಕುಪ್ರಸಿದ್ಧ
- ಪ್ರತ್ಯಕ್ಷ X ಅಪ್ರತ್ಯಕ್ಷ
- ಶಬ್ದ X ನಿಶಬ್ದ
- ಶುಭ X ಅಶುಭ
- ಶುದ್ದ X ಅಶುದ್ಧ
- ವಿಶ್ವಾಸ X ಆವಿಶ್ವಾಸ
- ಸಹಾಯ X ಅಸಹಾಯ
- ಶಾಶ್ವತ X ಅಶಾಶ್ವತ
- ವಿಶ್ವಾಸ X ಅವಿಶ್ವಾಸ
- ಶಾಂತ X ಅಶಾಂತ
- ಶಾಂತಿ X ಅಶಾಂತಿ
- ಜ್ಞಾನಿ X ಅಜ್ಞಾನಿ
- ಚರ X ಅಚರ
- ಚೇತನ X ಆಚೇತನ
- ಕ್ಷಯ X ಅಕ್ಷಯ
- ಗೌರವ X ಅಗೌರವ
- ಉದಯ X ಅಸ್ತ
- ಆಕರ್ಷಣೆX ಅನಾಕರ್ಷಣೆ
- ಲಿಖಿತ X ಅಲಿಖಿತ
- ಲಕ್ಷ X ನಿರ್ಲಕ್ಷ
- ಭಯ X ನಿರ್ಭಯ
- ಆಶೆ X ನಿರಾಶೆ
- ಆಶ್ರಿತ X ನಿರಾಶ್ರಿತ
- ಅಪರಾಧಿ X ನಿರಪರಾಧಿ
- ಅಹಂಕಾರ X ನಿರಹಂಕಾರ
- ಆಧಾರ X ನಿರಾಧಾರ
- ಶಬ್ದ X ನಿಶಬ್ದ
- ವಿಜೇತ X ಅವಿಜೇತ
- ಸದಗತಿ X ದುರ್ಗತಿ
- ಸರಸ X ನಿರಸ
- ಸಜ್ಜನ X ದುರ್ಜನ
- ಗುಣ X ಅವಗುಣ
- ಕೀರ್ತಿ X ಅಪಕೀರ್ತಿ
- ಉನ್ನತಿ X ಅವನತ್ತಿ
- ರೋಗಿ X ನಿರೋಗಿ
- ಸ್ವದೇಶಿ X ವಿದೇಶಿ
- ಸ್ವರ X ಅಪಸ್ವರ
- ಸನ್ಮಾನ X ಅವಮಾನ
- ಸಂಯೋಗ X ವಿಯೋಗ
- ಚಿಕ್ಕ X ದೊಡ್ಡ
- ಸಮೀಪ X ದೂರ
- ದುಷ್ಟ X ಸಭ್ಯ
- ಧೈರ್ಯ X ಅಧೈರ್ಯ
- ನೋವು X ನಲಿವು
- ನಗು X ಆಳು
- ಕನಿಷ್ಠ X ಗರಿಷ್ಠ
- ಏರಿಕೆ X ಇಳಿಕೆ
- ಉದ್ದ X ಗಿಡ್ಡ
- ಅಂತರಂಗ X ಬಹಿರಂಗ
- ಸರಿ X ತಪ್ಪು
- ಸಮ X ವಿಷಮ
- ಸ್ವಲ್ಪ X ಬಹು
- ಸ್ವೀಕರಿಸು X ತಿರಸ್ಕರಿಸು
- ಸಾರ್ಥಕ X ನಿರರ್ಥಕ
- ಸತ್ಯ X ಅಸತ್ಯ
- ಸದಾಚಾರಿ X ದುರಾಚರಿ
- ಕೊನೆ X ಮೊದಲು
- ಉತ್ತರ X ದಕ್ಷಿಣ
- ದೂರ X ಹತ್ತಿರ
- ಪೂರ್ವ X ಪಶ್ಚಿಮ
- ಬಲ X ಎಡ
- ಹಿಂದೆ X ಮುಂದೆ
- ಮೇಲೆ X ಕೆಳಗೆ
- ಆಚೆ X ಈಚೆ
- ಲಾಭ X ನಷ್ಟ
- ಬೇಕು X ಬೇಡ
- ಸ್ನೇಹ X ದ್ವೇಷ
- ಸುಖ X ದುಃಖ
- ಸ್ಥಿರ X ಚರ
- ಹೆಚ್ಚು X ಕಡಿಮೆ
- ನಿಂದೆ X ಸ್ತುತಿ
- ನವೀನ X ಪ್ರಾಚೀನ
- ಬಿಗಿ X ಸಡಿಲ
- ತಂಪು X ಬಿಸಿ
- ಹುಟ್ಟು X ನಾಶ
- ಸರಸ X ವಿರಸ
- ಕೀಳು X ಮೇಲೆ
- ಹಗಲು X ರಾತ್ರಿ
- ತಡ X ಬೇಗ
- ಅಸ್ತ X ಉದಯ
- ಜನನ X ಮರಣ
- ಮಿತ್ರ X ಶತ್ರು
- ವಿಷ X ಅಮೃತ
- ಕಠಿಣ X ಮೃದು
- ಜಾಣ X ದಡ್ಡ
- ಅಂಕುಶ X ನಿರಂಕುಶ
- ಜಾತಿ X ವಿಜಾತಿ
- ಜೀವನ X ಸಾವು
- ಸರಿ X ತಪ್ಪು
- ಸುಗಮ X ದುರ್ಗಮ
- ಸಬಲ X ದುರ್ಬಲ
- ದ್ರವ X ಘನ
- ಪ್ರಿಯ X ಅಪ್ರಿಯ
- ಅನುಜ X ಅಗ್ರಜ
- ಹಿಂದಿ X ಮುಂದೆ
- ಮೇಲೆ X ಕೆಳಗೆ
- ಒಳಗೆ X ಹೊರಗೆ
- ಹಗಲು X ರಾತ್ರಿ
- ಜನನ X ಮರಣ
- ಕಿರಿಯ X ಹಿರಿಯ
- ಸಣ್ಣ X ದೊಡ್ಡ
- ಬಡವ X ಶ್ರೀಮಂತ
- ಪ್ರಾರಂಭ X ಮುಕ್ತಾಯ

0 Comments