Parts Of The Body
- Head ಹೆಡ್ ತಲೆ
- Cheek ಚಿಕ್ ಗಲ್ಲ
- Neck ನೆಕ್ ಕುತ್ತಿಗೆ
- Shoulder ಶೋಲ್ಡರ್ ಭುಜ
- Arm. ಆರ್ಮ್ ತೋಳು
- Elbow ಎಲ್ಬೋ ಮೊಣಕೈ
- Palm ಪಾಮ್ ಅಂಗೈ
- Eye ಆಯ್ ಕಣ್ಣು
- Ear ಇಯರ್ ಕಿವಿ
- Finger ಫಿಂಗರ್ ಕೈಬೆರಳು
- Chest ಚೆಸ್ಟ್ ಎದೆ
- Tongue ಟಂಗ್ ನಾಲಿಗೆ
- Teeth ಟಿಥ ಹಲ್ಲು
- Lips ಲಿಪ್ಸ್ ತುಟಿಗಳು
- Nose ನೋಜ್ ಮೂಗು
- Back ಬ್ಯಾಕ್ ಬೆನ್ನು
- Thigh ಥಾಯ್ ತೊಡೆ
- Eyelid ಆಯ್ ಲಿಡ್ ಕಣ್ಣಿನ ರೆಪ್ಪೆ
- Forehead ಫೋರ್ ಹೆಡ್ ಹಣೆ
- Eyeball ಆಯ್ ಬಾಲ್ ಕಣ್ಣುಗುಡ್ಡೆ
- Wrist ರಿಸ್ಟ್ ಮಣಿಕಟ್ಟು
- Thumb ಥಮ್ ಹೆಬ್ಬೆರಳು
- Fingers ಫಿಂಗರ್ಸ್ ಕೈಬೆರಳುಗಳು
- Knee ನಿ ಮೊಣಕಾಲು
- Legs ಲೆಗ್ಸ್ ಕಾಲುಗಳು
- Toes ಟೋ ಕಾಲ್ಬೆರಳುಗಳು
- Foot ಫೂಟ್ ಪಾದ
- Mouth ಮೌತ್ ಮುಖ
- Ankle ಯಾಂಕಲ್ ಕಣಕಾಲು
- Calf ಕಾಫ್ ಕಣಕಾಲಿನ ಹಿಂಭಾಗ
- Hair ಹೆಯರ್ ಕೂದಲು
- Chin ಚಿನ್ ಗದ್ದ
- Stomach ಸ್ಟಮಕ್ ಹೊಟ್ಟೆ
Now solve the following activities.
Fill in the blanks by using the names given in a box.
0 Comments