50+ Synonyms In Kannada (ಸಮಾನಾರ್ಥಕ ಪದಗಳು)

 


ಸಮಾನಾರ್ಥಕ ಪದಗಳು 

ಅರ್ಥದ ದೃಷ್ಟಿಯಿಂದ ಸಾಮ್ಯತೆವಿರುವ ಪದಗಳ ಗುಂಪಿಗೆ ಸಮಾನಾರ್ಥಕ ಪದಗಳು ಎನ್ನುತ್ತಾರೆ. ಈ ಸಮಾನಾರ್ಥಕ ಪದಗಳಲ್ಲಿ ಒಂದು ಪದದ ಜಾಗದಲ್ಲಿ ಅದರ ಸಮಾನಾರ್ಥಕ ಪದಗಳನ್ನು ಬಳಸಬಹುದು.

ಉದಾಹಣೆಗಾಗಿ:

ಕೃಷ್ಣದೇವರಾಯವರು ವಿಜಯನಗರ ಸಾಮ್ರಾಜ್ಯದ ಅರಸನಾಗಿದ್ದರು.

ಕೃಷ್ಣದೇವರಾಯವರು ವಿಜಯನಗರ ಸಾಮ್ರಾಜ್ಯದ ರಾಜನಾಗಿದ್ದರು.



ಸಮಾನಾರ್ಥಕ ಪದಗಳು 

  • ಅಗ್ನಿ      -  ಬೆಂಕಿ 
  • ಅಡವಿ   - ಅರಣ್ಯ ಕಾಡು
  • ಅಮೃತ  - ಪಿಯುಷಿ
  • ಅಸುರ   - ದಾನವ
  • ಅರಸ    - ರಾಜ
  • ಅರುಣ  - ಸೂರ್ಯ
  • ಅಂಕುರ  - ಮೊಳಕೆ
  • ಅಂಬರ  - ಆಕಾಶ 
  • ಆಕಾಶ   - ಅಗಸ
  • ಆನೆ       - ಗಜ
  • ಆನಂದ  - ಸಂತೋಷ 
  • ಆಸ್ಥಿ       - ಸಂಪತ್ತು
  • ಆಯುಧ - ಶಸ್ತ್ರ 
  • ಇಚ್ಛೆ       - ಆಕಾಂಕ್ಷಿ
  •  
  •  

  • ಈಶ್ವರ    - ಪರಮೇಶ್ವರ 
  • ಕರ್ಮ    - ಕೆಲಸ , ಕಾರ್ಯ
  • ಕಮಲ    - ಸರೋಜ
  • ಕಣ್ಣು      - ನೇತ್ರ , ನಯನ,                   ಲೋಚನ
  • ಕಲಹ     - ಜಗಳ
  • ಕಲಿಕೆ      - ಅಧ್ಯಯನ 
  • ಕಾಂತಿ     - ಹೊಳಪು ,                          ಪ್ರಕಾಶ 
  • ಕಾಮನಬಿಲ್ಲು - ಇಂದ್ರಧನು
  • ಕಾರ್ಯ  - ಕೆಲಸ
  • ಕಿರಣ     - ರಶ್ಮಿ
  • ಕುಸುಮ - ಹೂ, ಸುಮನ 
  • ಕೃಷ್ಣ       - ಶಾಮ , ಗಿರಿಧರ
  • ಗಿಳಿ        - ಗಿಣಿ 
  • ಗಂಗಾ     - ಭಾಗೀರಥಿ 
  • ಗಣೇಶ    - ಗಜಾನನ,                          ವಿನಾಯಕ 
  •  
  •  
  • ಗರುಡ    - ವಿಷ್ಣುರಥ 
  • ಗೆಳೆಯ   - ಮಿತ್ರ
  • ಚತುರ    - ನಿಪುಣ 
  • ಚಂದ್ರ     - ಶಶಿ 
  • ಜಲ        - ನೀರು
  • ಜಲಪಾತ - ಧಬಧಬೆ 
  • ದರಿದ್ರ     - ದೀನ
  • ದಿನ        - ದಿವಸ 
  • ಭೂಮಿ   - ಧರೆ , ಇಳೆ
  • ತಿಮಿರ    - ಕತ್ತಲೆ
  • ನದಿ        - ಸರಿತ
  • ನಾಶ       - ಅಂತ್ಯ 
  • ನಾರಿ       - ಮಹಿಳೆ 
  • ನಿಧನ     - ಮರಣ ,ಸಾವು
  • ನಿತ್ಯ       - ಪ್ರತಿದಿನ
  • ಪಕ್ಷಿ        - ಖಗ , 
  • ಪತ್ನಿ        - ಅರ್ಧಾಂಗಿನಿ,                      ಭಾರ್ಯಾ 
  • ಪರ್ವತ   - ಗಿರಿ 
  • ಪವಿತ್ರ     - ನಿರ್ಮಲ 
  • ಪಾಪ      - ಕಲುಷ
  • ಪ್ರಾಣಿ     - ಪಶು
  • ಪುತ್ರ       - ಮಗ
  • ಪುತ್ರಿ       - ಮಗಳು 
  • ಪ್ರಕಾಶ    - ಕಾಂತಿ 
  • ಪ್ರೇಮ     - ಸ್ನೇಹ
  • ಪ್ರಸಿದ್ಧ     - ಖ್ಯಾತ 
  • ಪೃಥ್ವಿ       - ಭೂಮಿ 
  • ಬಟ್ಟೆ       - ವಸ್ತ್ರ 
  • ಬ್ರಹ್ಮ      - ಪ್ರಜಾಪತಿ 
  • ಬಾನು     - ಆಕಾಶ
  • ಭಾನು     - ಸೂರ್ಯ 
  • ಭಾವ      - ಸಾರ
  •  
  •  
  • ಭ್ರಮರ.   - ಭೃಂಗ
  • ಮನೆ       - ಸದನ , ನಿವಾಸ
  • ಮಯೂರ - ನವಿಲು
  • ಮುಖ.     - ಆನನ
  • ನಾಶ       - ನಷ್ಟ
  • ನಿವಾಸ   - ಆಲಯ ,ಮನೆ
  • ಮತ       - ವಿಚಾರ 
  • ಮತಿ       - ಬುದ್ಧಿ , ಜ್ಞಾನ 
  • ಜಲಧರ  - ಮೇಘ 
  • ತಾಯಿ    - ಜನನಿ 
  • ಮೋಕ್ಷ    - ಮುಕ್ತಿ 
  • ಮೃತ್ಯು    - ನಿಧನ ಮರಣ
  • ಮಿತ್ರ      - ಸ್ನೇಹಿತ
  • ಸುಳ್ಳು     - ಮಿಥ್ಯ 
  • ಸೋಲು  - ಪರಾಜಯ
  • ರವಿ        - ಭಾಸ್ಕರ,ಸೂರ್ಯ
  • ರಾಜ      - ಅರಸ
  • ರಾಣಿ      - ಅರಸಿ
  • ಯಶ      - ಕೀರ್ತಿ 
  • ಯುವತಿ  - ತರುಣಿ 
  • ಯೋಗ್ಯತೆ - ಅರ್ಹತೆ 
  • ರಚನೆ      - ಸೃಜನ
  • ವೃಕ್ಷ         - ತರು 
  • ಮದುವೆ   - ವಿವಾಹ
  • ವಿಷ         - ಹಲಾಹಲ 
  • ಶರೀರ      - ತನು, ದೇಹ 
  • ಶತ್ರು        - ರಿಪು ,ವೈರಿ 
  • ಶ್ವೇತ        - ಶುಭ್ರ  
  • ಸಂಕಲ್ಪ     - ಪ್ರತಿಜ್ಞೆ  
  • ಸಮರ     - ಯುದ್ಧ 
  • ಸಮುದ್ರ  - ಸಾಗರ,ರತ್ನಾಕರ 
  • ಸನ್ಮಾನ    - ಗೌರವ 
  • ಭುಜಂಗ   - ನಾಗ 
  • ಸಿಂಹ    - ಕೇಸರಿ, ಮೃಗೇಂದ್ರ
  • ವೀರ       - ಶೂರ 
  • ವಾನರ    - ಮಂಗ , ಕಪಿ 
  • ವಿಷ್ಣು      - ಚಕ್ರಪಾಣಿ 
  • ಶಿಖರ      - ಶೃಂಗ
  • ಶಿಷ್ಯ        - ವಿದ್ಯಾರ್ಥಿ  
  • ಶಿಕ್ಷಕ        - ಗುರು


 

ಕನ್ನಡ ವ್ಯಾಕರಣ

ಸಂಧಿ ಎಂದರೇನು? ಕನ್ನಡ ಸಂಧಿಗಳು ಎಷ್ಟು?

ವಿರುದ್ಧಾರ್ಥಕ ಪದಗಳು

0 Comments